ಲೇರಿಯೊಂಕ -ಕನ್ನಡ ಪುಸ್ತಕ ವಿಮರ್ಶೆ
ಕೀನ್ಯಾ ದೇಶದ ಅರಣ್ಯಗಳಲ್ಲಿ ಕೂಡ ವಿದ್ಯೆಗಾಗಿ ಹಂಬಲಿಸುವ, ಹೊಸತನಕ್ಕಾಗಿ ಹುಡುಕುವ ಜೀವಿಗಳು, ಸಾಂಸ್ಕೃತಿಕವಾಗಿ ಸಂಸ್ಕಾರವಂತರಾದ ಜನ ಇದ್ದಾರೆ ಎಂಬುದು ಅಷ್ಟಾಗಿ ತಿಳಿದಿರಲಿಲ್ಲ.
ಬೌದ್ಧಿಕವಾಗಿ ಉನ್ನತಮಟ್ಟದಲ್ಲಿರುವ ಪಟ್ಟಣವಾಸಿಗಳಿಗಿಂತ ಉತ್ತಮ ಸಂಸ್ಕಾರ, ಪರಿಸರ ಕಾಳಜಿ ಉಳ್ಳ ಮಾಸಯಿ ಜನಾಂಗದ ಹುಡುಗನ ಕಥೆ ಇದಾದರೂ, ಇದು ಹಲವು ದೃಷ್ಟಿಕೋನದಿಂದ ಅಲ್ಲಿನ ಪರಿಸರವನ್ನು ಬೌಗೋಳಿಕವಾಗಿ, ಸಾಂಸ್ಕೃತಿಕವಾಗಿ ಕಟ್ಟಿ ಕೊಡುತ್ತದೆ. ಕನ್ನಡಕ್ಕೆ ಆಫ್ರಿಕಾದ ಜನಾಂಗದ ಕಥೆಯನ್ನು ಲೇರಿಯೊಂಕ ಮೂಲಕ ತರುವಲ್ಲಿ ಲೇಖಕ ಪ್ರಶಾಂತ್ ಬೀಚಿ ಯಶಸ್ವಿಯಾಗಿದ್ದಾರೆ.
To read more click here