ಬಾಂಬ್ ತಯಾರಿಕೆ ವೃತ್ತಿ ಹಾಗೂ ಜೀವನಾಧಾರವಾದರೆ!

2008ರಲ್ಲಿ ಬೆಂಗಳೂರಿನಲ್ಲಿ ಬಾಂಬ್ ಸ್ಫೋಟಗೊಂಡ ಸ್ಥಳಗಳಿಗೆ ದೆಹಲಿಯಿಂದ ಬಂದಿದ್ದ ವಿಶೇಷ ತಜ್ಞರ ತಂಡ ಭೇಟಿ ಕೊಟ್ಟು, ಪರಿಶೀಲನೆ ನಡೆಸಿ ಹಲವಾರು ವಸ್ತುಗಳನ್ನು ಸಂಗ್ರಹಿಸಿತು.

ಪ್ರಾಥಮಿಕ ತನಿಖೆಯ ನಂತರ ಸ್ಫೋಟಕ್ಕೆ ಅಮೋನಿಯಂ ನೈಟ್ರೈಟ್ ಬಳಸಲಾಗಿದೆ ಎಂದು ವರದಿ ಬಂದಿತ್ತು. ಬಾಂಬ್ ತಯಾರಿಸಿದವರು ವೃತ್ತಿಪರರು ಎನ್ನಲಾಗಿದೆ ಎಂದು ಸುದ್ದಿ ಹೊರಬಂದ ಮೇಲೆ .. ಬಾಂಬ್ ತಯಾರಿಕೆಯ ಸುತ್ತಾ ಒಂದು ನೋಟ ಬೀರಿದಾಗ ದೊರೆತ ಮಾಹಿತಿಯ ಸಾರ ಇಲ್ಲಿದೆ.

ಸುದ್ದಿ ಮೂಲ:
ಹಿಂದೂಸ್ತಾನ್ ಟೈಮ್ಸ್

Summary: Here is an interview with the person who prepares crude bombs to earn his bread.

Read more at:
http://kannada.oneindia.com/news/2008/07/26/how-the-crude-bombs-prepared.html

Author: Malenadiga

Leave a Reply

Your email address will not be published. Required fields are marked *