ಅಮ್ಮಾತಾಯಿ ಆದ ಸಾಹಿತ್ಯ ಪ್ರೇಮಿಗಳು

ಕನ್ನಡದ ಕಂಪು ಪಸರಿಸಬೇಕಿದ್ದ ಏಳು ಸುತ್ತಿನ ಕೋಟೆಯ ಪಟ್ಟಣ ಚಿತ್ರದುರ್ಗದಲ್ಲಿ ಊಟಕ್ಕಾಗಿ ಮತ್ತು ಕುಡಿಯುವ ನೀರಿಗಾಗಿ ಸಂಪು ನಡೆಯುತ್ತಿರುವ ಸುದ್ದಿ ಸಮ್ಮೇಳನದ ಮೂರನೆಯ ದಿನದ ಪ್ರಮುಖ ಆಕರ್ಷಣೆಯಾಗಿದೆ. ಸಮ್ಮೇಳನ ಪ್ರತಿನಿಧಿಗಳ ಪ್ರತಿಭಟನೆ, ಆಕ್ರೋಶ, ಘೋಷಣೆ, ದಿಕ್ಕಾರ ಹಾಗೂ ಅಸಮಾಧಾನದಿಂದ ಇಲ್ಲಿನ ಓನಕೆ ಓಬವ್ವನ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸಂಭ್ರಮಾಚರಣೆ ಕಳೆಗುಂದಿದೆ
Read more at: http://kannada.oneindia.com/2009/02/06/0206-chitradurga-participants-left-high-and-dry.html

Author: Malenadiga

Leave a Reply

Your email address will not be published. Required fields are marked *