ಹೊಚ್ಚ ಹೊಸ ಬ್ರೌಸರ್ ಎಪಿಕ್ ಪೂರ್ವಾಪರ

ವಿಂಡೋಸ್ ಎಕ್ಸ್ ಪ್ಲೋರರ್ 6 ಅವಸಾನದ ಬೆನ್ನಲ್ಲೇ ಗೂಗಲ್ ಕ್ರೋಮ್ ಮಾರುಕಟ್ಟೆ ಪ್ರವೇಶಿಸಿದರೂ ಹೆಚ್ಚಿಗೆ ಸುದ್ದಿ ಮಾಡಲಿಲ್ಲ. ಆದರೆ ಇದರೆಲ್ಲದರ ಲಾಭ ಪಡೆದಿದ್ದು ಮಾತ್ರ ಮೊಝಿಲ್ಲಾ. ಭಾರತೀಯ ಜನಮನ ಗೆಲ್ಲಲು ಮೊಝಿಲ್ಲಾ ತನ್ನ ಬತ್ತಳಿಕೆಯಿಂದ ಬ್ರಹ್ಮಾಸ್ತ್ರದಂಥ ಬ್ರೌಸರ್ ಪ್ರಯೋಗಿಸಿದ್ದು, ಯುವಜನರ ಮನ ಗೆಲ್ಲುವಲ್ಲಿ ಸಫಲವಾಗುವ ಎಲ್ಲಾ ಸಾಧ್ಯತೆಗಳಿವೆ. ಸುಮಾರು 1500ಕ್ಕೂ ಥೀಮ್ ಗಳೊಂದಿಗೆ ಶ್ರೀಮಂತಿಕೆಯೇ ಮೈವೆತ್ತಿದ್ದಂತಿರುವ ಎಪಿಕ್ ಮೊದಲ ನೋಟಕ್ಕೆ ಎಲ್ಲರನ್ನು ಮೋಡಿ ಮಾಡದೆ ಬಿಡದು.
Read more at: http://kannada.oneindia.com/news/2010/07/22/epic-indian-revolution-for-web-browsing.html

Author: Malenadiga

Leave a Reply

Your email address will not be published. Required fields are marked *