ಸುಳಿ-ಭಾವನೆ, ಬದುಕು- ಬವಣೆ, ಬೆಸುಗೆ : ಶ್ರೀನಾಥ್ | Interview : Pranaya Raja Srinath

Suli

ಸುಳಿ-ಭಾವನೆ, ಬದುಕು- ಬವಣೆ, ಬೆಸುಗೆ : ಶ್ರೀನಾಥ್

 

ಭಾವನೆ, ಬೆಸುಗೆ, ಪ್ರೇಮ, ವಾತ್ಸಲ್ಯ, ವಿರಹ, ಸಮಸ್ಯೆ, ಸಂತಸ ಹೀಗೆ ನಾನಾ ವಿಧದ ಸುಳಿಗಳನ್ನು ಒಳಗೊಂಡ ಚಿತ್ರವೇ ಸುಳಿ. ಇಲ್ಲಿ ಮುಖ್ಯ ಪಾತ್ರ ಬುಡೇನ್ ಸಾಹೇಬರಾದರೂ ಚಿತ್ರದ ಕಥೆ ಹಾಗೂ ಪರಿಸರವೇ ನಿಮ್ಮನ್ನು ಸುಳಿಯ ಒಳಹೊರಗಿನ ಪೂರ್ಣ ಪರಿಚಯ ಮಾಡಿಸುತ್ತದೆ.[ಇನ್ನಷ್ಟು ಓದಿಗೆ ಇಲ್ಲಿ ಕ್ಲಿಕ್ ಮಾಡಿ]

Author: Malenadiga

Leave a Reply

Your email address will not be published. Required fields are marked *