ಎನ್ ಡಿಎ ಮೈತ್ರಿಕೂಟವನ್ನೇ ತೊರೆಯುವ ಬಗ್ಗೆ ಚಿಂತನೆ ನಡೆಸಲು ಅಡ್ವಾಣಿ ರಾಜೀನಾಮೆ ಹೇಗೆ ಕಾರಣವಾದೀತು? ಎನ್ ಡಿಎ ಮೈತ್ರಿಯಲ್ಲಿ ಯಾವ ಯಾವ ಪಕ್ಷಗಳಿದೆ. LK Advani
ನರೇಂದ್ರ ಮೋದಿಗೂ ಎನ್ ಡಿಎ ಉಳಿವಿಗೂ ಏನು ಸಂಬಂಧ? ಅಡ್ವಾಣಿ ಏಕೆ ಹೀಗೆ? ಬಿಜೆಡಿ ಮೈತ್ರಿ ತೊರೆಯಲು ಕಾರಣವೇನು? ನಿತೀಶ್ ಹಾಗೂ ಮೋದಿ ವೈಯಕ್ತಿಕ ಸಮರಕ್ಕೆ ಎನ್ ಡಿಎ ಬಲಿಯಾಗಬೇಕೆ? ಮುಂತಾದ ಪ್ರಶ್ನೆಗಳತ್ತ ಒಂದು ಕಣ್ಣೋಟ ಇಲ್ಲಿದೆ….