ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನಲ್ಲಿ ಗುಂಡ್ಯಾ ಜಲ ವಿದ್ಯುತ್ ಯೋಜನೆ (Gundia Hydro Electric Project-GHEP) ಗೆ ಮೇ 26, 2009 ರಂದು ಕರ್ನಾಟಕದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ನಾಂದಿ ಹಾಡಿದರು. ಚಿತ್ರಕೃಪೆ: http://www.ces.iisc.ernet.in/
ಸ್ಥಳೀಯ ಪರಿಸರ ಕಾಳಜಿ ಸಂಘಟನೆಗಳ ವಿರೋಧಕ್ಕೆ ಸರ್ಕಾರ ಬೆಲೆ ನೀಡಲಿಲ್ಲ. ಇದಲ್ಲದೆ ಕೇಂದ್ರ ಪರಿಸರ ಹಾಗೂ ಅರಣ್ಯ ಇಲಾಖೆಯ (MOEF) ಅಂತಿಮ ಅನುಮತಿ ಪಡೆಯುವ ಮುನ್ನ ರಾಜ್ಯ ಸರ್ಕಾರ ಈ ಸಮಾರಂಭವನ್ನು ಹಮ್ಮಿಕೊಂಡಿದ್ದು ವಿಶೇಷ.