ಜಲಕೃಷಿಕ ಕರ್ನಲ್ ಪ್ರಕಾಶ್ ಜತೆ ಮಾತುಕತೆ-1
ಜಲಕೃಷಿಯ ಸರಳತೆ, ಸಮೃದ್ಧತೆ, ಸದುಪಯೋಗದ ಬಗ್ಗೆ ಅರಿವಾದಂತೆ ಇದು ಬರೀ ಪ್ರಾಯೋಗಿಕ ಕೃಷಿಯಷ್ಟೇ ಅಲ್ಲ. ಪ್ರಯೋಜನಕಾರಿ ಕೂಡ ಹೌದು ಎನಿಸಿತು.
ಜಲಕೃಷಿಯನ್ನು ನಮ್ಮ ನಾಡಿಗೆ ಪರಿಚಯಿಸಿದ ಕೀರ್ತಿ ರಿಟೈಡ್ ಲೆ.ಕ ಸಿವಿ ಪ್ರಕಾಶ್ ಅವರಿಗೆ ಸಲ್ಲಬೇಕು. ಬನ್ನಿ ಈ ಕುತೂಹಲಕಾರಿ ಕೈತೋಟದ ಬಗ್ಗೆ ಅವರೊಡನೆ ಮಾತಾಡೋಣ.
Read more at: http://kannada.oneindia.com/literature/my-karnataka/2009/0907-hydroponics-soil-less-agriculturist-prakash.html
*****
ಜಲಕೃಷಿಕ ಕರ್ನಲ್ ಪ್ರಕಾಶ್ ಜತೆ ಮಾತುಕತೆ-2
ಜಲಕೃಷಿ ಅನ್ನೋದೇನೋ ಸರಿ. ಆದ್ರೆ ನೀರು ದಿನೇ ದಿನೇ ದುರ್ಲಭ ಆಗುತ್ತಿರುವಾಗ ಇಲ್ಲಿ ನೀರಿನ ಬಳಕೆ ಹೇಗೆ. ಪುನರ್ ಬಳಕೆ ಅಂದ್ರೂ ಯಾವ ಥರಾ ಬಳಸಿದ ನೀರನ್ನು ಸಂಸ್ಕರಿಸಿತ್ತೀರಾ ? ಆರ್ಥಿಕವಾಗಿ ನೀರಿನ ಬಳಕೆಯ ಪಾತ್ರವೇನು?