ಚಿಕ್ಕರಸಿನಕೆರೆ ದೈವಿ ಬಸವನಿಗೆ ರೆಸ್ಟ್ ಕೊಡಿ | Maddur Chikkarasinakere Basava the Holy bull needs rest

Chikkarasinakere Basava

ಚಿಕ್ಕರಸಿನಕೆರೆ ದೈವಿ ಬಸವನಿಗೆ ರೆಸ್ಟ್ ಕೊಡಿ

‘ಬೋರದ್ಯಾವರ ಬಸ್ವನಿಗೆ ಎಂದಾದರೂ ಬಳಲಿಕೆಯಾಗುತ್ತದೆಯೇ?’ ಎಂದು ಕೇಳಿದ ಪ್ರಶ್ನೆಗೆ ಅಲ್ಲಿದ್ದ ಭಕ್ತರೊಬ್ಬರು ಸಾಧ್ಯವೇ ಇಲ್ಲ. ದೈವ ಎಲ್ಲವನ್ನು ಮೀರಿದ್ದು ಎಂದರು. ಆದರೆ, ದೈವಿ ಸ್ವರೂಪಿ ‘ಬಸವ’ ನಿಗೂ ಹುಲ್ಲು ನೀಡಬೇಕು, ನೀರಡಕೆಯಾಗುತ್ತದೆ, ಖಾಸಗಿ ಸಮಯ ನೀಡಬೇಕು ಎಂದೆನಿಸಿತು.
[
ಈ ದೈವಿ ಬಸವ ಇತ್ತೀಚೆಗೆ ಶಿವನ ಪಾದ ಸೇರಿದೆ]
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಚಿಕ್ಕರಸಿನಕೆರೆ, ದೊಡ್ಡರಸಿನಕೆರೆ, ಕೆಎಂ ದೊಡ್ಡಿ, ಆತಗೂರು, ನಿಡಘಟ್ಟ, ಹೆಮ್ಮನಹಳ್ಳಿ ದಾಟಿ ಬೆಂಗಳೂರಿಗೆ ಆಗಾಗ ಬೋರದೇವರ ಬಸವ ಬರುತ್ತಾನೆ. ಭಕ್ತರ ಕಷ್ಟಗಳನ್ನು ನಿವಾರಿಸುತ್ತಾನೆ. ಇಂದು ದೇಶ ವಿದೇಶಗಳಲ್ಲಿ ತನ್ನ ಖ್ಯಾತಿಯನ್ನು ಹಬ್ಬಿಸಿಕೊಂಡಿರುವ ಕಲಿಯುಗ ದೈವ ಚಿಕ್ಕರಸಿನಕೆರೆ ಬಸವ.

Author: Malenadiga

Leave a Reply

Your email address will not be published. Required fields are marked *