ಉಸೇನ್ ಬೋಲ್ಟ್ ವೇಗದ ಓಟದ ರಹಸ್ಯ| Secret behind Jamaican sprinter Usain Bolt success

Usain Bolt

ಉಸೇನ್ ಬೋಲ್ಟ್ ವೇಗದ ಓಟದ ರಹಸ್ಯ ವಿಶ್ಲೇಷಣೆ

Usain Bolt
Usain Bolt

ಟ್ರ್ಯಾಕ್ ಮೇಲೆ ಓಡುವಾಗ ಓಟಗಾರ ಎಷ್ಟು ವೇಗವಾಗಿ ಕಾಲುಗಳನ್ನು ಮುಂದಿಡುತ್ತಾನೆ ಎಂಬುದಕ್ಕಿಂತ ಕಾಲಿನಿಂದ ಎಷ್ಟು ಒತ್ತಡ ಹಾಕಿ ನೆಲದಿಂದ ಪುಟಿಯುತ್ತಾನೆ ಎಂಬುದು ಮುಖ್ಯವಾಗುತ್ತದೆ.

ಓಟಗಾರರ ಹಿಂದಿನ ರಹಸ್ಯ ಅರಿಯಲು ಸಾಕಷ್ಟು ವರ್ಷದಿಂದ ವಿಜ್ಞಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಉಸೇನ್ ಓಟದ ಹಿಂದಿನ ವೈಜ್ಞಾನಿಕ ವಿಶ್ಲೇಷಣೆ ಇಲ್ಲಿದೆ

Author: Malenadiga

Leave a Reply

Your email address will not be published. Required fields are marked *