ಪ್ರೇಮಿಗಳ ದಿನ: ಒನ್ ಲೈನ್ ಕನವರಿಕೆಗಳು
ಆದಿ ಅಂತ್ಯ ಇಲ್ಲವಿಲ್ಲದ ಅವಿರತವಾಗಿ ಭಾವನೆಗಳ ಜೊತೆಗಿನ ಆಟವೇ ಪ್ರೀತಿ ಪ್ರೇಮ. ಒಲವಿನ ಹಾದಿಯಲ್ಲಿ ಸಾಗುವ ಉತ್ಸಾಹಿಗಳಿಗೆ ಎಲ್ಲವೂ ಸತ್ಯ ಸುಂದರ, ನಿತ್ಯ ನೂತನ. ಪ್ರೇಮಿಗಳ ಹುಚ್ಚು ಮನಸ್ಸು ಎಚ್ಚರವಿಲ್ಲದೆಯೇ ಪ್ರೀತಿಯ ಪ್ರವಾಹದಲಿ ಕೊಚ್ಚಿಹೋಗದೆ ಒಲವೇ ಜೀವನ ಸಾಕ್ಷತ್ಕಾರ ಪಡೆಯಲಿ. ಪ್ರೇಮಿಗಳ ದಿನದ ಅಂಗವಾಗಿ ನಾಲ್ಕಾರು ಹಿತವಾದ ಸಾಲುಗಳು ನಿಜ ಪ್ರೇಮಿಗಳಿಗೆ. …