ಅಂತೂ ಇಂತೂ ಯಡಿಯೂರಪ್ಪಗೆ ಶಾಪ ವಿಮೋಚನೆ
ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಜಗದೀಶ್ ಶೆಟ್ಟರ್ ಅವರು ಗುರುವಾರ(ಜು.12) ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಮ್ಮ ಮೇಲಿದ್ದ ಕಳಂಕವನ್ನು ತೊಡೆದುಕೊಂಡಿದ್ದಾರೆ. ಶೆಟ್ಟರ್ ಅವರ ತಾಯಿಯ ಶಾಪದಿಂದ ವಿಮೋಚನೆ ಹೊಂದಿದ್ದಾರೆ.