‘ಅದ್ವೈತ’ ಸನ್ಯಾಸಿಗಳ ‘ದಶನಾಮ’ ಮೂಲ ಹುಡುಕುತ್ತಾ…
ಜಗತ್ತಿನ ಅತ್ಯಂತ ಪ್ರಾಚೀನ ಸಿದ್ಧಾಂತಗಳಲ್ಲಿ ಒಂದೆನಿಸಿರುವ ಅದ್ವೈತಕ್ಕೆ ತಾತ್ವಿಕ ನೆಲೆಗಟ್ಟು ನೀಡಿದ ಆದಿ ಶಂಕರಾಚಾರ್ಯರು ಸನಾತನ ಧರ್ಮ ಸ್ಥಾಪನೆಗಾಗಿ ಭಾರತದ ನಾಲ್ಕು ದಿಕ್ಕುಗಳಲ್ಲಿ ಶ್ರೀಪೀಠಗಳನ್ನು ಸ್ಥಾಪಿಸಲು ನೆರವಾದರು. ಷಣ್ಮತಾರಾಧನೆ, ದಶಾನಾಮಿ ಪದ್ಧತಿ ತಂದರು.
ಸನ್ಯಾಸದ 4 ವಿಧಗಳಿಗೆ ಕುಟಿಚಕ, ಬಹುಚಕ, ಹಂಸ ಮತ್ತು ಪರಮಹಂಸ.ಇದರ ಜೊತೆಗೆ ದಶನಾಮಿ ಪದ್ಧತಿಯನ್ನು ಶಂಕರರು ಹೊರತಂದರು. ದಶನಾಮಿ ಸಂಪ್ರದಾಯದಂತೆ ಹೆಸರುಗಳು ಈ ಬಗ್ಗೆ ವಿವರಣೆ ಮುಂದಿದೆ
ಆಕರ ಗ್ರಂಥ: ಜೀವನ್ಮುಕ್ತಿ ವಿವೇಕ-ಯೋಗಿ ವಿದ್ಯಾರಣ್ಯ