Exclusive : ಮೊಬೈಲಿನಲ್ಲೇ ಓದಿ ದಾಸ ವರೇಣ್ಯರ ಸಾಹಿತ್ಯ
ಈಗ ಮೊಬೈಲ್ ಜಮಾನ. ಹೀಗಾಗಿ ಮೊಬೈಲ್ ಫೋನಿನಲ್ಲೂ ಸುಲಭವಾಗಿ ದಾಸರ ಕೀರ್ತನೆಗಳು, ಉಗಾಭೋಗಗಳು, ಮುಂಡಿಗೆಗಳು, ಸುಳಾದಿಗಳನ್ನು ಓದಲು ನೆರವಾಗುವ ಅಪ್ಲಿಕೇಷನ್ ನನ್ನು ಸಾಫ್ಟ್ ವೇರ್ ತಂತ್ರಜ್ಞ ‘ಪದ’ ತಂತ್ರಾಂಶ ಜನಕ ಲೋಹಿತ್ ಡಿಎಸ್ ತಂದಿದ್ದಾರೆ. ಈ ಅಪ್ಲಿಕೇಷನ್ ಕುರಿತ ಇನ್ನಷ್ಟು ಮಾಹಿತಿ ಮುಂದಿದೆ ಓದಿ…
Read more at: http://kannada.oneindia.com/news/bangalore/dasa-sahitya-kannada-android-app-pada-software-lohith-ds-091314.html
*****
ಡೌನ್ಲೋಡ್ ಮಾಡ್ಕೊಳಿ: ವಚನಗಳು ಆಗಲಿ ನಿಮ್ಮ ಕರಗತ
ಲೋಕದ ಡೊಂಕು ತಿದ್ದಲು, ಭಾರತೀಯ ಸಂಸ್ಕೃತಿಯ ಮೌಲ್ಯವನ್ನು ಎತ್ತಿ ಹಿಡಿಯಲು, ಜನ ಸಾಮಾನ್ಯರಿ ಜೀವನ ಮೌಲ್ಯ, ಸಮಾನತೆಯ ಅರಿವು ಮೂಡಿಸಲು ಶುರುವಾದ ಸಾಮಾಜಿಕ ಕ್ರಾಂತಿಯ ಫಲವಾಗಿ ಸಿಕ್ಕ ಕಾಣಿಕೆಯೇ ವಚನಗಳು.
ಇಂಥ ವಚನಗಳು ಆಂಡ್ರಾಯ್ಡ್ ಲೋಕಕ್ಕೆ ಲಗ್ಗೆ ಇಟ್ಟಿದ್ದು ಅಪ್ಲಿಕೇಷನ್ ಮೂಲಕ ನಿಮ್ಮ ಅಂಗೈಗೆ ಜ್ಞಾನಭಂಡಾರವನ್ನು ನೀಡಿದ್ದಾರೆ ಸಾಫ್ಟ್ ವೇರ್ ತಜ್ಞ ಲೋಹಿತ್ ಡಿ.ಎಸ್.
ಇಂಥ ವಚನಗಳು ಆಂಡ್ರಾಯ್ಡ್ ಲೋಕಕ್ಕೆ ಲಗ್ಗೆ ಇಟ್ಟಿದ್ದು ಅಪ್ಲಿಕೇಷನ್ ಮೂಲಕ ನಿಮ್ಮ ಅಂಗೈಗೆ ಜ್ಞಾನಭಂಡಾರವನ್ನು ನೀಡಿದ್ದಾರೆ ಸಾಫ್ಟ್ ವೇರ್ ತಜ್ಞ ಲೋಹಿತ್ ಡಿ.ಎಸ್.