ಬೆಂಗಳೂರಿನ ಸಾವಿರಾರು ಸಾಫ್ಟ್ ವೇರಿಗರಲ್ಲಿ ಒಬ್ಬ. ಕನ್ನಡದಲ್ಲಿ ಬರೆಯುವುದು ಹವ್ಯಾಸ. ಈವರೆಗೂ ಪ್ರಕಟವಾಗಿರುವ ಪುಸ್ತಕಗಳು ಹತ್ತು, ಬರಹಗಳು ಆರುನೂರಕ್ಕಿಂತ ಹೆಚ್ಚು. TG Srinidhi
ಒಂದಷ್ಟು ಕಾಲ ವಿಜಯ ಕರ್ನಾಟಕ, ಉಷಾಕಿರಣ, ಸೂರ್ಯೋದಯ ಪತ್ರಿಕೆಗಳಿಗೆ ಅಂಕಣಕಾರನಾಗಿದ್ದೆ. ವಿಜ್ಞಾನ ವಿಷಯಗಳಿಗೆ ಮೀಸಲಾದ ಇ-ಜ್ಞಾನ ಡಾಟ್ ಕಾಮ್ ಕೂಡ ನನ್ನದೇ ತಾಣ ಹೀಗೆ ಸಾಗುತ್ತದೆ ಶ್ರೀನಿಧಿ ಅವರ ಸ್ವಗತ ಪರಿಚಯ. ಇಜ್ಞಾನ ಸಪ್ತ ಸಂಭ್ರಮ, ಶ್ರೀನಿಧಿ ಪರಿಚಯಾತ್ಮಕ ಲೇಖನ ಇದಾಗಿದೆ.