ಸಾಮಾಜಿಕ ಜಾಲ ತಾಣಗಳಲ್ಲಿ ಹೆಬ್ಬಾರ್ ಅಡುಗೆ ಮನೆ ‘ಕಾಂತಿ’

Hebbar's Kitchen

‘ಹೆಬ್ಬಾರ್ಸ್ ಕಿಚನ್’ -ಸಾಮಾಜಿಕ ಜಾಲ ತಾಣಗಳಲ್ಲಿ ಚಿರಪರಿಚಿತ ಹೆಸರು. ವೇಗದ ಜೀವನ ಶೈಲಿಯನ್ನು ಬೇಡದಿದ್ದರೂ ಅಳವಡಿಸಿಕೊಂಡು ಹೆಣಗುತ್ತಿರುವ ಸಿಟಿ ಮಂದಿಗೆ ಅಡುಗೆ ಎಂದರೆ ಹೋಟೆಲ್ ನೆನಪಾಗುವ ಕಾಲವಿದು.

Hebbar's Kitchen
Hebbar’s Kitchen application

ಆದರೆ, ಎಲ್ಲಾ ಬಗೆಯ ತಿಂಡಿ, ತಿನಿಸು, ಕುರುಕುಲು ಪದಾರ್ಥ, ಕೋತಿನಾಷ್ಟ, ಚಾಟ್ಸ್ ಗಳನ್ನು ಕೇವಲ 2 ನಿಮಿಷಗಳಲ್ಲೇ ತಿಳಿಸಿ ಕೊಡುವ ಪ್ರಯತ್ನ ಭರ್ಜರಿ ಯಶಸ್ಸು ಕಂಡಿದೆ. ಸಾಮಾಜಿಕ ಜಾಲ ತಾಣದಲ್ಲಿ ಒಂದು ರೀತಿ ಅಹಾರ ಕ್ರಾಂತಿಗೆ ಕಾರಣವಾಗಿರುವ ಹೆಬ್ಬಾರ್ ಕಿಚನ್ ಎಂಬ ಅಡುಗೆ ಅರಮನೆಯಲ್ಲಿ ಏನುಂಟು ಏನಿಲ್ಲ?

ಹೆಬ್ಬಾರ್ಸ್ ಕಿಚನ್ ಎಲ್ಲೆಲ್ಲಿ ಲಭ್ಯವಿದೆ. ಹೆಬ್ಬಾರ್ ಕಿಚನ್ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಳ್ಳುವುದು ಹೇಗೆ ? . ಮುಂದೆ ಓದಲು ಕ್ಲಿಕ್ ಮಾಡಿ

Author: Malenadiga

ಹುಟ್ಟಿದ್ದು ಚಿಕ್ಕಮಗಳೂರಿನಲ್ಲಿ, ಬೆಳೆದಿದ್ದು ಬೆಂಗಳೂರಿನಲ್ಲಿ, ಕನ್ನಡ ಮತ್ತು ತಂತ್ರಜ್ಞಾನದ ಅಳಿವು, ಉಳಿವು ಬೆಳವಣಿಗೆಯಲ್ಲಿ ಬಗ್ಗೆ ಆಸಕ್ತಿಯನ್ನು ಹೊಂದಿದ್ದೇನೆ. ಒನ್ಇಂಡಿಯಾ ವೆಬ್ ತಾಣದಲ್ಲಿ ಸುದ್ದಿ ಸಂಪಾದಕನಾಗಿದ್ದೆ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ಜೊತೆಗಿನ ಒಡನಾಡಿ. ಕನ್ನಡ ಸಾಹಿತ್ಯ, ಫೋಟೋಗ್ರಫಿ ಮತ್ತು ಚಾರಣ. ನನ್ನ ಆಸಕ್ತಿ ವಿಷಯಗಳು. ಸಾಹಿತ್ಯಾಸಕ್ತಿಯಿಂದ ನಿರ್ಮಿಸಿದ ತಾಣಗಳು, ಕನ್ನಡಕವಿ.ಕಾಂ, ತೇಜಸ್ವಿ ವಿಸ್ಮಯ.ಕಾಂ. ತೇಜಸ್ವಿ ಮೇಲಿನ ಪ್ರಭಾವದಿಂದ ಸಹ ನಿರ್ಮಿಸಿದ್ದು ಹಕ್ಕಿಪುಕ್ಕ.ಕಾಂ

Leave a Reply

Your email address will not be published. Required fields are marked *