ಕಾಡುನಾಡು-ಪ್ರಕೃತಿ ಕುರಿತ ಅಂತರ್ಜಾಲ ಪತ್ರಿಕೆ -Kadunaadu- Kannada Wildlife Magazine

ಕನ್ನಡ ಹಾಗೂ ಕಾನನ ಉಳಿಸಲು, ಭಾಷೆ ಮತ್ತು ಪರಿಸರ ಅಭಿಮಾನವನ್ನು ಬೆಳಸಲುಕಾಡು ನಾಡು ಎಂಬ ತಂಡ ಪುಟ್ಟ ಹೆಜ್ಜೆ ಇಡುತ್ತಿದೆ. ಮಕ್ಕಳನ್ನು ಪುಸ್ತಕದ ಹುಳು ಮಾಡದೆ ಪರಿಸರದತ್ತ ಕರೆದೊಯ್ಯಲು ಒಂದು ಪ್ರಯತ್ನ ಮಾಡುತ್ತಿದೆ ಈ ತಂಡ.

ಕಾಡು ಹಾಗೂ ನಾಡು, ಜೀವ ವೈವಿಧ್ಯತೆಯ ಪರಿಚಯ, ಪರಿಸರ ಜಾಗೃತಿ, ಕುತೂಹಲ, ಚೆಂದದ ಚಿತ್ರಗಳ ಸಂಪುಟ ಎಲ್ಲವನ್ನು ಉಚಿತವಾಗಿ ನಿಮ್ಮ ಮುಂದಿಡುತ್ತಿದೆ ಈ ತಂಡ.

ಕನ್ನಡದ ತ್ರೈಮಾಸಿಕ ಅಂತರ್ಜಾಲ ಪತ್ರಿಕೆ ಕಾಡು ನಾಡು ಹಾಗೂ ತಂಡದ ಬಗ್ಗೆ ಇನ್ನಷ್ಟು ಮುಂದೆ ಓದಿ…

Author: Malenadiga

ಹುಟ್ಟಿದ್ದು ಚಿಕ್ಕಮಗಳೂರಿನಲ್ಲಿ, ಬೆಳೆದಿದ್ದು ಬೆಂಗಳೂರಿನಲ್ಲಿ, ಕನ್ನಡ ಮತ್ತು ತಂತ್ರಜ್ಞಾನದ ಅಳಿವು, ಉಳಿವು ಬೆಳವಣಿಗೆಯಲ್ಲಿ ಬಗ್ಗೆ ಆಸಕ್ತಿಯನ್ನು ಹೊಂದಿದ್ದೇನೆ. ಒನ್ಇಂಡಿಯಾ ವೆಬ್ ತಾಣದಲ್ಲಿ ಸುದ್ದಿ ಸಂಪಾದಕನಾಗಿದ್ದೆ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ಜೊತೆಗಿನ ಒಡನಾಡಿ. ಕನ್ನಡ ಸಾಹಿತ್ಯ, ಫೋಟೋಗ್ರಫಿ ಮತ್ತು ಚಾರಣ. ನನ್ನ ಆಸಕ್ತಿ ವಿಷಯಗಳು. ಸಾಹಿತ್ಯಾಸಕ್ತಿಯಿಂದ ನಿರ್ಮಿಸಿದ ತಾಣಗಳು, ಕನ್ನಡಕವಿ.ಕಾಂ, ತೇಜಸ್ವಿ ವಿಸ್ಮಯ.ಕಾಂ. ತೇಜಸ್ವಿ ಮೇಲಿನ ಪ್ರಭಾವದಿಂದ ಸಹ ನಿರ್ಮಿಸಿದ್ದು ಹಕ್ಕಿಪುಕ್ಕ.ಕಾಂ

Leave a Reply

Your email address will not be published. Required fields are marked *