ಎಲ್ಲರಂತೆ ಗೂಡು ಕಟ್ಟುವ ಅಭ್ಯಾಸವಂತೂ ಇಲ್ಲ, ಅವರಿವರ ಮನೆಯಲ್ಲಿ ಹೊಟ್ಟೆಹೊರೆಯುವುದು ರೂಢಿಗತವಾಗಿ ಬಂದಿದೆ. ಅದು ಈ ಸೀಸನ್ ನಲ್ಲಿ ಅಲೆಮಾರಿಯಂತೆ ಸುತ್ತುವ ಮಹಾ ವಲಸಿಗರಿಗೆ ಪೈಪೋಟಿ ನೀಡಬಲ್ಲವನು ಈತ. ಇವನೇ ಒನೊನ್ ಕೋಗಿಲೆ.
ಎಲ್ಲರಂತೆ ಗೂಡು ಕಟ್ಟುವ ಅಭ್ಯಾಸವಂತೂ ಇಲ್ಲ, ಅವರಿವರ ಮನೆಯಲ್ಲಿ ಹೊಟ್ಟೆಹೊರೆಯುವುದು ರೂಢಿಗತವಾಗಿ ಬಂದಿದೆ. ಅದು ಈ ಸೀಸನ್ ನಲ್ಲಿ ಅಲೆಮಾರಿಯಂತೆ ಸುತ್ತುವ ಮಹಾ ವಲಸಿಗರಿಗೆ ಪೈಪೋಟಿ ನೀಡಬಲ್ಲವನು ಈತ. ಇವನೇ ಒನೊನ್ ಕೋಗಿಲೆ.
ಒಂದು ವಾರದಲ್ಲಿ 6300 ಕಿ.ಮೀ ಕ್ರಮಿಸಿರುವ ಈತ ಅರೇಬಿಯನ್ ಸಮುದ್ರ ದಾಟಿ ಬಂದು ಕಾಡು ಮೇಡುಗಳಲ್ಲಿ ಆಹಾರ ಅರಸುತ್ತಾ, ವಲಸೆ ವಿಹಾರ ಮುಂದುವರೆಸುತ್ತಾ 600 ಕಿ. ಮೀ ಹಾರಾಟ ನಡೆಸಿದ್ದಾನೆ.
Read more at: https://kannada.oneindia.com/news/india/onon-a-cuckoo-flying-6000-kms-in-a-week-191467.html