Posted in News

6.3 ಲಕ್ಷ ಪಿಂಚಣಿದಾರರಿಗೆ ನೆಮ್ಮದಿ ಸುದ್ದಿ ಕೊಟ್ಟ EPFO

ಪಿಂಚಣಿದಾರರಿಗೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ(ಇಪಿಎಫ್ ಒ) ಶುಭ ಸುದ್ದಿ ನೀಡಿದೆ. ಮೇ 1ರಿಂದ ಮುಂಗಡ ಮೊತ್ತ (Restored Pension)ವನ್ನು ನೀಡುವುದಾಗಿ ಘೋಷಿಸಿದೆ. ಒಂದೇ ಕಂತಿನಲ್ಲಿ ಪಿಂಚಣಿ ಮೊತ್ತವನ್ನು ನೀಡಲಾಗುತ್ತಿದ್ದು, 15 ವರ್ಷಗಳ ಬಳೀಕ್…

Continue Reading...
Posted in News tech

ಯಾಹೂ! ಲಾಕ್ಡೌನ್ ಟೈಮಲ್ಲಿ ಭಾರತೀಯರು ಏನೇನು ಹುಡುಕಾಟಿದ್ರು

ಸಾಮಾಜಿಕ ಜಾಲ ತಾಣ, ಸರ್ಚ್ ಇಂಜಿಂಗ್ ಗಳಲ್ಲಿ ಭಾರತೀಯರು ಹೆಚ್ಚೆಚ್ಚು ಹುಡುಕಾಟ ನಡೆಸಿದ್ದು ಯಾವುದರ ಬಗ್ಗೆ? ಏನೆಲ್ಲ ಹೊಸ ಅಭ್ಯಾಸ ಬೆಳೆಸಿಕೊಂಡಿದ್ದಾರೆ? ಕೊರೊನಾ ಬಗ್ಗೆ ಕೂಡಾ ಹೆಚ್ಚೆಚ್ಚು ಹುಡುಕಾಡಿ ಮಾಹಿತಿ ತಿಳಿದುಕೊಂಡಿದ್ದಾರೆ ಎಂದು ಸರ್ಚ್…

Continue Reading...
Posted in feature News

#LifeAfterCorona: ದೇಶಿ ಉತ್ಪನ್ನ, ದೇಶಿ ಪ್ರತಿಭೆಗೆ ಬೆಲೆ ಸಿಗುವಂತಾಗಲಿ

ಒನ್ಇಂಡಿಯಾ ಕನ್ನಡ’ #LifeAfterCorona, #ಕೊರೊನಾನಂತರದಬದುಕು ಹ್ಯಾಶ್‌ಟ್ಯಾಗ್‌ ಅಡಿಯಲ್ಲಿ ತಜ್ಞರು, ಆಲೋಚನೆ ಮಾಡುವವರಿಂದ ಕೊರೊನಾ ನಂತರದ ಬದುಕು ಹೇಗಿರಬಹುದು? ಎಂಬ ಪ್ರಶ್ನೆಗೆ ಅಭಿಪ್ರಾಯ ಸಂಗ್ರಹ ಅಭಿಯಾನ ಆರಂಭಿಸಿದೆ. ಕೊರೊನಾವೈರಸ್‌ ಭೀತಿಯಿಂದ ಬದುಕು ಉಳಿಸಿಕೊಳ್ಳಲು ಜನ ಹೆಣಗುತ್ತಿದ್ದಾರೆ….

Continue Reading...
Posted in feature News

#LifeAfterCorona: ನಿಮಗಾಗಿ, ನಿಮ್ಮವರ ಒಳಿತಿಗಾಗಿ ಮುಂಜಾಗ್ರತೆ ವಹಿಸಿ

ಈ ಕೊರೊನಾ ವೈರಸ್ ಹಬ್ಬಿದ ಕಡೆಯಲ್ಲೆಲ್ಲ 98% ಜನರಲ್ಲಿ ಒಂಥದರದ ದುಗುಡ, ಆರೋಗ್ಯದ ಬಗ್ಗೆ ಧಿಡೀರ್ ಕಾಳಜಿ, ಭವಿಷ್ಯದ ದಿನಗಳ ಬಗ್ಗೆ ಅತಂತ್ರತೆ ಮತ್ತು ಸ್ವಲ್ಪೇ ಸ್ವಲ್ಪ ಮಟ್ಟಿಗಾದರೂ ಸರಿ ತುಸು ನೆಮ್ಮದಿಯನ್ನು ತುಂಬಿದೆ….

Continue Reading...
Posted in News tech

ಕಿರಾಣಿ ಅಂಗಡಿಗಳನ್ನು ಆನ್ಲೈನ್‌ಗೆ ತರಲಿರುವ ಜಿಯೋ- ಫೇಸ್ಬುಕ್

ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ ಫೇಸ್‌ಬುಕ್ ಸಂಸ್ಥೆ 43,574 ಕೋಟಿ ರೂ ಹೂಡಿಕೆ ಮಾಡುವ ಉದ್ದೇಶದ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (“ರಿಲಯನ್ಸ್ ಇಂಡಸ್ಟ್ರೀಸ್”), ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ (“ಜಿಯೋ ಪ್ಲಾಟ್‌ಫಾರ್ಮ್ಸ್”) ಹಾಗೂ ಫೇಸ್‌ಬುಕ್,…

Continue Reading...
Posted in News tech

ಆದಾಯ ತೆರಿಗೆ ರಿಟರ್ನ್ಸ್ ಕುರಿತಂತೆ ಮಹತ್ವದ ಸೂಚನೆ ಪ್ರಕಟ

ಪ್ರಸಕ್ತ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಗೆ ಸಂಬಂಧಿಸಿದ ವಿವಿಧ ಹೂಡಿಕೆ ಡಿಕ್ಲೇರೇಷನ್ ಸಲ್ಲಿಕೆಯ ದಿನಾಂಕವನ್ನು ಕೇಂದ್ರ ಸರ್ಕಾರ ವಿಸ್ತರಿಸಿದೆ. ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ತೆರಿಗೆದಾರರಿಗೆ ನಿರಾಳವಾಗುವ ಸುದ್ದಿ ಸಿಕ್ಕಿದೆ. ಸರ್ಕಾರದಿಂದ ಸಿಗುವ…

Continue Reading...
Posted in feature News

#LifeAfterCorona: Science is God ಎಂದ ಮಠ ಗುರುಪ್ರಸಾದ್

ಲಾಕ್ಡೌನ್ ಪರಿಸ್ಥಿತಿಯಲ್ಲಿರುವ ನಮ್ಮ ಜನ ಸಮುದಾಯಕ್ಕೆ ನಿಯಮ ಪಾಲನೆ ಸಂಕಲ್ಪ ನಿಷ್ಠ ಬೇಕಿದೆ. ಮುಂದೇನು ಎಂಬುದರ ಬಗ್ಗೆ ಮುನ್ನೋಟಗಳು ಬೇಕಿವೆ. ದೂರದೃಷ್ಟಿಯಿಂದ ಕೂಡಿರುವ ಸಲಹೆ, ಸೂಚನೆಗಳು ಜನರಲ್ಲಿ ಆತ್ಮವಿಶ್ವಾಸ ತುಂಬಬಹುದು, ಅತ್ಯಂತ ಕೆಟ್ಟ ಸನ್ನಿವೇಶವನ್ನು…

Continue Reading...
Posted in News tech

Fake: ಹೆಲಿಕಾಪ್ಟರ್‌ನಿಂದ ಮೋದಿ ಸರ್ಕಾರ ಹಣ ಉದುರಿಸಲ್ಲ!

ಕೊರೊನಾವೈರಸ್‌ನಿಂದ ದೇಶದ ಆರ್ಥಿಕ ಪರಿಸ್ಥಿತಿ ಕುಸಿದಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಅಗತ್ಯ ಆರ್ಥಿಕ ಪ್ಯಾಕೇಜ್ ಗಳನ್ನು ಘೋಷಿಸಿದೆ. ಆದರೆ, ಈ ನಡುವೆ ಕೇಂದ್ರ ಸರ್ಕಾರದಿಂದ ಹೆಲಿಕಾಪ್ಟರ್ ಮೂಲಕ ನಗದು ಹಣವನ್ನು ಕೆಳಗೆ ಉದುರಿಸಲಾಗುತ್ತದೆ ಎಂಬ…

Continue Reading...
Posted in feature News

#LifeAfterCorona: ‘ನಾಜೂಕಾಗಿ ದಿನ ದೂಡುವ ಕಾಲ’- ಸತೀಶ್ ಚಪ್ಪರಿಕೆ

ಕೊರೊನಾವೈರಸ್‌ ಭೀತಿಯಿಂದ ಬದುಕು ಉಳಿಸಿಕೊಳ್ಳಲು ಜನ ಹೆಣಗುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಸಾಮಾಜಿಕ, ಆರ್ಥಿಕ ವ್ಯವಸ್ಥೆ ಬುಡಮೇಲಾಗುತ್ತಿರುವುದು ಗೋಚರವಾಗುತ್ತಿದೆ. ಈಗಾಗಲೇ ಪರಿಣಿತರು, ಕೊರೊನಾ ನಂತರದ ಬದುಕು ಮೊದಲಿನ ಸ್ಥಿತಿಗೆ ಮರಳುವುದಿಲ್ಲ ಎಂದು ಹೇಳಿದ್ದಾರೆ. ಹಾಗಂತ ದೊಡ್ಡ…

Continue Reading...
Posted in News

ಲಾಕ್ಡೌನ್ 2: ರಾಜ್ಯಗಳಿಗೆ ಗೃಹ ಸಚಿವಾಲಯದಿಂದ ಮಾರ್ಗಸೂಚಿ

ಕೊರೊನಾ ಸೋಂಕು ಹರಡದಂತೆ ದೇಶದ ಹಿತದೃಷ್ಟಿಯಿಂದ ಲಾಕ್ಡೌನ್ ಮುಂದುವರೆಸುವ ಅಗತ್ಯವಿದೆ. ಆರ್ಥಿಕ ಪರಿಸ್ಥಿತಿಯಿಂದ ದೇಶದ ಜನರ ಪ್ರಾಣ ಮುಖ್ಯ ಎಂದು ಪ್ರಧಾನಿ ಮೋದಿ ಅವರು ಎರಡನೇ ಅವಧಿಗೆ ಲಾಕ್ಡೌನ್ ವಿಸ್ತರಣೆ ಘೋಷಣೆ ಮಾಡಿದ್ದಾರೆ. ಈ…

Continue Reading...