Category: science
2020ರ ಸ್ಟ್ರಾಬೆರಿ ಚಂದ್ರಗ್ರಹಣ ನೋಡಲು ಏನಿದೆ ಕಾರಣ?
ಆಗಸದ ಅತ್ಯಾಕರ್ಷಕ ವಿದ್ಯಮಾನಗಳಲ್ಲಿ ಗ್ರಹಣಗಳು ಕೂಡಾ ಒಂದು. 2020ರಲ್ಲಿ ಒಟ್ಟು ನಾಲ್ಕು ಚಂದ್ರಗ್ರಹಣಗಳು ಘಟಿಸಲಿವೆ. ಈ ಪೈಕಿ ಎರಡನೇ ಚಂದ್ರಗ್ರಹಣವು ಜೂನ್ 5 ಹಾಗೂ 6 ರ ರಾತ್ರಿ ಸಂಭವಿಸಲಿದೆ. 2020ರ ಮೊದಲ ಚಂದ್ರಗ್ರಹಣ…
ಭಾರತದಲ್ಲಿ ಸೂಪರ್ ಮೂನ್ ಗೋಚರ, ನೋಡುವುದು ಹೇಗೆ?
ಏಪ್ರಿಲ್ ತಿಂಗಳ ಈ ಚಂದ್ರ ಹೆಚ್ಚು ಪ್ರಕಾಶಮಾನವಾಗಿ, ದೊಡ್ಡ ಗಾತ್ರದಲ್ಲಿ ಕಾಣಿಸಲಿದ್ದಾನೆ ಎಂದು ಖಗೋಳ ವಿಜ್ಞಾನಿಗಳು ಹೇಳಿದ್ದಾರೆ. ಏಪ್ರಿಲ್ 8 ರ ಬೆಳಗ್ಗೆ 8 ಗಂಟೆಗೆ ಸೂಪರ್ ಮೂನ್ ಸ್ಪಷ್ಟವಾಗಿ ಗೋಚರಿಸಲಿದೆ. ಸೂರ್ಯನ ಬೆಳಕು…
ಒಬ್ಬ ವ್ಯಕ್ತಿಗೆ ಕೊರೊನಾ ಎರಡು ಬಾರಿ ದಾಳಿ ಮಾಡಲು ಸಾಧ್ಯವೇ?
ಒಬ್ಬ ವ್ಯಕ್ತಿ ಮೇಲೆ ಕೊರೊನಾವೈರಸ್ ಎರಡು ಬಾರಿ ದಾಳಿ ನಡೆಸುವ ಸಾಧ್ಯತೆಯಿದೆಯೇ? ಹಾಗಾದರೇ ಅಂಥ ವ್ಯಕ್ತಿಯ ರೋಗ ನಿರೋಧಕ ಶಕ್ತಿಯ ಮೇಲೆ ಏನು ಪರಿಣಾಮ ಬೀರಲಿದೆ ಎಂಬುದು ಇನ್ನೂ ಪ್ರಶ್ನೆಯಾಗೇ ಉಳಿದಿದೆ. ಸಾರ್ವಜನಿಕರು ತಮ್ಮ…
Video: How to wash Hands prevent Covid19 -ವಿಡಿಯೋ: ಕೊವಿಡ್19 ಬಗ್ಗೆ ಅರಿವು; ಕೈ ತೊಳೆಯುವುದು ಹೇಗೆ?
ಕೊರೊನಾ ವೈರಸ್‌ಗೆ ಚಿಕಿತ್ಸೆ ಇನ್ನೂ ಕಂಡುಹಿಡಿಯಲಾಗಿಲ್ಲ. ಆದರೆ ರೋಗ ಹರಡದಂತೆ ಕೊಂಚ ಮಟ್ಟಿಗೆ ತಡೆಗಟ್ಟಬಹುದಾಗಿದೆ. ಕೈಕಾಲುಗಳನ್ನು ಸೋಪು, ನೀರಿನಿಂದ ಕೈತೊಳೆದುಕೊಳ್ಳಬೇಕು. ಕಣ್ಣು, ಮೂಗು, ಬಾಯಿಯನ್ನು ಕೈನಿಂದ ಮುಟ್ಟಿಕೊಳ್ಳುವುದನ್ನು ಕಡಿಮೆ ಮಾಡಬೇಕು. ವೈರಸ್ ಹರಡದಂತೆ ತಡೆಯಲು…
Covid 19 Fact Check: ಕೊವಿಡ್19ನಿಂದಾಗಿ ರಸ್ತೆಯಲ್ಲಿ ನೋಟು ಚೆಲ್ಲಾಪಿಲ್ಲಿ!
ಇಟಲಿಯ ರಸ್ತೆಯ ಬದಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಕರೆನ್ಸಿ ನೋಟುಗಳುಳ್ಳ ಚಿತ್ರವೊಂದು ಜನಪ್ರಿಯ ಚಾಟಿಂಗ್ ಅಪ್ಲಿಕೇಷನ್ ವಾಟ್ಸಾಪ್ ನಲ್ಲಿ ಹರಿದಾಡುತ್ತಿದೆ. “ಸಾವಿನಿಂದ ನಮ್ಮನ್ನು ಉಳಿಸಲಾಗದ ಈ ಕರೆನ್ಸಿ ನೋಟು ಉಪಯೋಗವಿಲ್ಲ, ಎಂದು ಇಟಲಿಯ ಜನರು ರಸ್ತೆಗಳಲ್ಲಿ…
2ನೇ ವಿಶ್ವಯುದ್ಧದ ಸಂದರ್ಭದಲ್ಲಿ ಹುಟ್ಟಿದ ಲಸಿಕೆ ಈಗ ಟ್ರೆಂಡ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಚ್ ಸಿ ಕ್ಯೂ ಲಸಿಕೆ ಹಿಂದೆ ಯಾಕೆ ಬಿದ್ದಿದ್ದಾರೆ ಎಂಬ ಚರ್ಚೆ ವೆಬ್ ತಾಣಗಳಿಂದಾಚೆಗೂ ನಡೆದಿದೆ. ಮುಂದುವರೆದ ರಾಷ್ಟ್ರ ಅಮೆರಿಕ ಏಕೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಭಾರತದ…
ಆನ್ಲೈನಲ್ಲಿ ‘ಬ್ಲಡ್ ಮೂನ್’ ಚಂದ್ರನನ್ನು ಎಲ್ಲಿ ನೋಡಬಹುದು ? | Watch Lunar Eclipse 2018 online
ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ ಸಂಭವಿಸುವ ಈ ತೀರಾ ಸಹಜ ಪ್ರಕ್ರಿಯೆ ಗ್ರಹಣಕ್ಕೆ ವಿಜ್ಞಾನಿಗಳ ಪಾಲಿನ ಕಲ್ಲುಗುಂಡು ಚಂದ್ರನನ್ನು ‘ಬ್ಲೂ ಮೂನ್’, ‘ಬ್ಲಡ್ ಮೂನ್’ ‘ಸೂಪರ್ ಮೂನ್’ಎಂಬಿತ್ಯಾದಿ ಉಪಮೇಯದಿಂದ ಕರೆಯಲಾಗುತ್ತದೆ. ಇಂಥ…
ಇತ್ತೀಚಿನ ಲೇಖನಗಳು