Category: Uncategorized
ಬಾಂಬ್ ತಯಾರಿಕೆ ವೃತ್ತಿ ಹಾಗೂ ಜೀವನಾಧಾರವಾದರೆ! 2008ರಲ್ಲಿ ಬೆಂಗಳೂರಿನಲ್ಲಿ ಬಾಂಬ್ ಸ್ಫೋಟಗೊಂಡ ಸ್ಥಳಗಳಿಗೆ ದೆಹಲಿಯಿಂದ ಬಂದಿದ್ದ ವಿಶೇಷ ತಜ್ಞರ ತಂಡ ಭೇಟಿ ಕೊಟ್ಟು, ಪರಿಶೀಲನೆ ನಡೆಸಿ ಹಲವಾರು ವಸ್ತುಗಳನ್ನು ಸಂಗ್ರಹಿಸಿತು. ಪ್ರಾಥಮಿಕ ತನಿಖೆಯ ನಂತರ…
ಸರ್ವಧಾರಿ ಸಂವತ್ಸರದ ಯುಗಾದಿ ಹಬ್ಬದ ಶುಭಕಾಮನೆಗಳು
ಪ್ರೀತಿ ಪ್ರೇಮದ ಮೋಜಿನಾಟ, ಕೊಟ್ಟು ತಗೊ ರಂಗಿನಾಟಎಲ್ಲ ಬಗೆಯ ನೋಟ ಧರಿಸಿ ಬಂದಿಹೆ ನಾ ಸರ್ವಧಾರಿ ನಾ ಸಾವು ನೋವು, ರೋಗ ರುಜಿನ ಎಲ್ಲ ಬಗೆಯ ಬೇಗೆ ಕಳೆದು ನೋವ ಮರೆಸಿ,ಹರುಷದೊನಲ ಹರಿಸಿ ನಗೆಯ…
ಸುಳಿ
ನಿನ್ನ ಪ್ರೀತಿಸದ ಹೊರತು ನನಗಿಲ್ಲ ಮುಕ್ತಿಹೊರಟಿರುವೆ ನಿನ್ನ ಒಲವಿನಿಂದ ದೂರ ಆಗಾಗಜೇಡರಬಲೆಯಲ್ಲಿನ ಹುಳು ನಾನೀಗನಾಜೂಕಾಗಿ ಹೆಣೆದೆ ಪ್ರೇಮದ ಬಲೆಯ ನೀನುಸೂಜಿಗಲ್ಲಿನಂತ ನಿನ್ನ ಸೆಳೆತಕ್ಕೆ ಸಿಕ್ಕವನು ನಾನುಪ್ರೇಮದ ಹೊಳೆಯಲ್ಲಿ ಈಜು ಬಾರದವನ ಸಿಕ್ಕಿಸಿದೆಎಂದೂ ಎಡವದ ನಾನು…
ವ್ಯಯ
ವ್ಯಯವೆಂಬ ಹೆಸರು ಹೊತ್ತು ಬಂದಿದೆ ಯುಗಾದಿ ಈ ವರುಷ,ವ್ಯಯದ ಮಹತ್ವ ಸರಿಯಾಗಿ ಅರಿತರೆ ಇರುವುದು ಹರುಷ ಸರಿಯಿರಲಿ ಈ ವರುಷದ ನಿಮ್ಮ ಆಯವ್ಯಯ,ಆಗದಿರಲಿ ಸುಖ ಶಾಂತಿಗೆ ಎಂದೂ ವ್ಯಯ ವ್ಯಯಿಸಿರಿ ನಿಮ್ಮ ಶಕ್ತಿಯನ್ನು, ಜ್ಞಾನವನ್ನುಪಡೆಯಿರಿ…
ಕೆಲ ಸಂದೇಶಗಳು
ಸಹಜ ಉಗಮವಿದೆ ಜೀವಸಂಕುಲಕೆಸ್ವಂತ ಶ್ರಮದಿ ಏಳಿಗೆಯಿದೆ ಮನುಕುಲಕೆಸಿಹಿ ಕಹಿ ನೆನಪುಗಳ ಬುನಾದಿಯ ಮೇಲೆಕಟ್ಟಬೇಕಾಗಿದೆ ನಮ್ಮ ಜೀವನದ ನೌಕಾನೆಲೆಯುಗಾದಿ ಯುಗದ ಆದಿಯಾಗಿದೆ ಸಕಲ ಜೀವರಾಶಿಗೆನಮಗೆ ಮಾತ್ರ ಆದಿ ಅಂತ್ಯವಿಲ್ಲದ ನಿರಂತರ ಪಯಣವಾಗಿದೆ.***ಕಲ್ಪನೆಯ ತಳಹದಿಯ ಮೇಲೆಕನಸುಗಳ ಕಟ್ಟಿಕನಸುಗಳ…
ಸವಿಗನಸಿನ ಋತುಗಾನ
ವಸಂತ, ಗ್ರೀಷ್ಮ, ವರ್ಷ, ಶರತ್, ಹೇಮಂತ. ಶಿಶಿರತಿಳಿಯಾದ ಮನಸ್ಸಿಗೆ ಭಾವನೆಯ ಬಣ್ಣ ಕಟ್ಟುವುದೇ ಸವಿಗನಸುನೊಂದ ಮನಸ್ಸಿಗೆ ಹಿತವ ನೀಡುವುದೇ ಸವಿಗನಸು ನಾ ಕಂಡೆ ಸವಿಗನಸೊಂದನ್ನ ನನ್ನ ಮನದನ್ನೆ ಇದ್ದಳು ಜೊತೆಗೆಏಕಾಂತದಿ ವಿಹರಿಸಿದೆವು ನಾವು ಹೊಸ…
ನ ಕಾರ
ನಿನ್ನ ನಾ ನೋಡಿದೆ, ನನ್ನ ನೀ ನೋಡಿದೆನಲಿಯುತ ನನ್ನ ನಯನ ನಿನ್ನ ನೋಡುತ್ತಿರಲು ನೀನ್ನಿತ್ತೆ ನಸುನಗೆನಿನ್ನ ನಗುವಿನಲ್ಲಿ ನಲಿವಿರಲಿಲ್ಲ.ನಿಟ್ಟಿಸುತ್ತಾ ನಿಂತೆ ನಿನ್ನ ನಯನವ ನೋಡುತಾನರ್ತಿಸಿದವು ನಿನ್ನ ನಯನವು ನನ್ನ ನಯನದ ನೋಟವ ನೋಡಲಾಗದೆನಿನ್ನ ನಗುವಿನಲ್ಲಿ…
ಮಿಂಚು
ಸಂಜೆಗತ್ತಲಲ್ಲಿ ಮೂಡಿತು ಸುಳಿಮಿಂಚು, ನೀ ನನ್ನ ಬಾಳ ಇರುಳಿನಲ್ಲಿ ಸುಳಿದಂತೆಮುಸಲ ವರ್ಷಧಾರೆಯು ಭೂರಮೆಯನ್ನು ತಂಪಾಗಿಸಿತುನೀ ನನ್ನ ರಮೆಯಾಗಿ ಹರುಷದ ಹೊಳೆ ಹರಿಸಿದಂತೆಆಹೋರಾತ್ರಿ ಸುರಿದ ಮಳೆಯಿಂದ ನಳನಳಿಸುತ್ತಿತ್ತು ಪ್ರಕೃತಿಮುಂಜಾನೆಯ ಮಂಜು ಮುಸುಕಿದ ಮನಸ್ಸಿನಲ್ಲಿ ಮೂಡಿತ್ತು ನಿನ್ನ…
ನಿರೀಕ್ಷೆ-ನಿರಾಸೆ
ಆ ಮೋಡ ಯಾಕೆ ಸುರುಸುತ್ತಿಲ್ಲ ಮಳೆನಾಬೆಳಗಿನಿಂದ ನೋಡಿ ನೋಡಿ ಸಾಕಾಯ್ತುಅತ್ಲಿಂದ ಇತ್ಲಿಂದ ಮೋಡ ಚದುರೊಕ್ಕೆ ಶುರುವಾಯ್ತುಅಕ್ಕ ಪಕ್ಕದ ಮೋಡದ ಜೊತೆ ಗುದ್ದಾಟವಾಯ್ತುತಿಳಿ ನೀಲಿ ಆಗಸವು ಕಾಡಿಗೆಯಂತೆ ಕಪ್ಪಾಯ್ತುಆದ್ರೂ ಆ ಮೋಡ ಯಾಕೆ ಸುರುಸುತ್ತಿಲ್ಲ ಮಳೆನಾ…
ಕನಸು ಕಾಣಬೇಕು
ಕನಸೆ ನನ್ನ ಕರೆದೊಯ್ಯಿಎಂದಿನಂತೆ ನಿನ್ನ ಊರಿಗೆ ಬೆಳದಿಂಗಳಿರಲಿ ಕದ್ದಿಂಗಳಿರಲಿನಿನ್ನ ಆಸರೆ ನನಗಿರಲಿಜೋಗದ ಜಲಧಾರೆಯಂತೆ ಸುರಿಯುತ್ತಿರುಮಲೆನಾಡಿನ ಕಾನನದಲ್ಲಿನ ತಂಪು ನೀಡುತ್ತಿರು ಎಲ್ಲ ಹೇಳುವರು ನಿನ್ನ ಕಾಣಲು ಕಲ್ಪನೆಯೆ ಮೂಲವೆಂದುನಾ ಹೇಳುವೆ ಕಲ್ಪನೆಗೆ ನೀನೆ ಮೂಲ ಎಂದು…
ಇತ್ತೀಚಿನ ಲೇಖನಗಳು