Tag: india
Ikshvaku- Suryavansh -Solar Dynasty- Ayodhya-ಇಕ್ಷ್ವಾಕು- ಸೂರ್ಯವಂಶ
ಋಗ್ವೇದ ಪೂರ್ವ ಕಾಲದಲ್ಲಿ ಸರಯೂ ನದಿ ತಟದಲ್ಲಿ ಅಯೋಧ್ಯಾ ನಗರ ನಿರ್ಮಿಸಿ, 3280 B.C.Eರಲ್ಲಿ ಸೂರ್ಯವಂಶವನ್ನು ರಾಜ ಇಕ್ಷ್ವಾಕು ಸ್ಥಾಪಿಸಿದ. ಆಗಿನ್ನು ಭಾರತಕ್ಕೆ ಭಾರತ ಎಂಬ ಹೆಸರು ಬಂದಿರಲಿಲ್ಲ. ಹೊರ ನಾಡಿನವರಿಗೆ ಇದು ಮೆಲೂಹ…
ಪಾಕ್ ಸ್ಪೈಗಳ ಮಾಹಿತಿ ಕಲೆ ಹಾಕುವ ಸಂಚು ಬಹಿರಂಗ
ಭಾರತದಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ಅಧಿಕಾರಿಗಳನ್ನು ಪಾಕಿಸ್ತಾನಕ್ಕೆ ತೆರಳುವಂತೆ ಗೃಹ ಸಚಿವಾಲಯ ನಿರ್ದೇಶಿಸಿರುವ ಸುದ್ದಿ ಓದಿರಬಹುದು. ಈಗ ಈ ಗೂಢಚಾರಿಗಳು ಹೂಡಿದ್ದ ಸಂಚಿನ ಬಗ್ಗೆ ಅಪ್ಡೇಟ್ ಸಿಕ್ಕಿದೆ. ಮುಖ್ಯವಾಗಿ ಇವರಿಬ್ಬರು…
IRCTC ರೈಲ್ವೆ ಟಿಕೆಟ್ ಬುಕ್ಕಿಂಗ್, ಈ ಸೂಚನೆ ತಪ್ಪದೇ ಓದಿ
ಲಾಕ್ಡೌನ್ ನಡುವೆ ಹಂತ ಹಂತವಾಗಿ ಪ್ರಯಾಣಿಕರ ರೈಲುಗಳ ಸಂಚಾರಕ್ಕೆ ಭಾರತೀಯ ರೈಲ್ವೆ ಮುಂದಾಗಿದೆ. ಮೇ 12 ರಿಂದ ಒಂದಷ್ಟು ರೈಲುಗಳು ಸಂಚಾರ ಆರಂಭಿಸಿವೆ. ಜೂನ್ 1 ರಿಂದ 100 ಜೋಡಿಯ ಪ್ಯಾಸೆಂಜರ್ ರೈಲುಗಳು ಸಂಚರಿಸಲಿವೆ….
ಭಾರತಕ್ಕೆ ಸೆಡ್ಡು, ಚೀನಾ ಸಂಪರ್ಕಕ್ಕೆ ನೇಪಾಳದಿಂದ ರಸ್ತೆ ನಿರ್ಮಾಣ
ಭಾರತದ ಪ್ರದೇಶಗಳನ್ನೂ ಸೇರಿಸಿ ಹೊಸ ಗಡಿ ನಕ್ಷೆ ಬಿಡುಗಡೆ ಮಾಡಿದ್ದ ನೇಪಾಳ ಈಗ ಮತ್ತೊಂದು ಆಘಾತಕಾರಿ ಹೆಜ್ಜೆ ಇಟ್ಟಿದೆ. ಗಡಿಭಾಗದ ಲಿಪುಲೇಖ್, ಕಾಲಾಪಾನಿ ಲಿಂಪಿಯಾಧುರ ಭೂಪ್ರದೇಶಗಳನ್ನೂ ಒಳಗೊಂಡಿರುವ ನಕ್ಷೆ ಬಿಡುಗಡೆ ಮಾಡಿ ವಿವಾದಕ್ಕೆ ನಾಂದಿ…
ಹೆಸರಲ್ಲೇನಿದೆ? 400 ಕೋಟಿ ರು ಹೆದ್ದಾರಿ ಆಸ್ತಿಗೆ ಚರಣ್ ಜೀತ್ ಸಿಂಗ್ ಬಾಸ್
ದೆಹಲಿ- ಜೈಪುರ್ ಹೆದ್ದಾರಿಯಲ್ಲಿರುವ 8 ಎಕರೆ ಭೂಮಿ ಯಾರಿಗೆ ಸೇರಿದ್ದು ಎಂಬ ಸಿವಿಎಲ್ ಕೇಸ್ ಈಗ ಭಾರತದೆಲ್ಲೆಡೆ ಚರ್ಚೆಯಾಗುತ್ತಿದೆ. ಹೆದ್ದಾರಿಯ ಭೂ ಭಾಗ ನನಗೆ ಸೇರಿದ್ದು ಎಂದು ಚರಣ್ ಜೀತ್ ಸಿಂಗ್ ಎಂಬುವರು ಮೊಕದ್ದಮೆ…
ಮಟ್ಕಾ ಸಾಮ್ರಾಜ್ಯದ ಮುಕುಟವಿಲ್ಲದ ಮಹಾರಾಜ ರತನ್
ಮಟಕಾ ಸಾಮ್ರಾಜ್ಯದ ಮುಕುಟವಿಲ್ಲದ ಮಹಾರಾಜ ರತನ್ ಲಾಲ್ ಖತ್ರಿ ಎಂಬ ಓಸಿ/ಮಟಕಾ ದೊರೆಯೂ ಮತ್ತವನ ಯುಗಾಂತ್ಯವಾದ ಕಥೆಯನ್ನು ವಿಸ್ತಾರವಾಗಿ ನಿಮ್ಮ ಮುಂದಿಟ್ಟಿದ್ದಾರೆ ಪತ್ರಕರ್ತ ವಿಶ್ವಾಸ್ ಭಾರದ್ವಾಜ್… ರತನ್ ಲಾಲ್ ಖತ್ರಿ.. ಈ ಹೆಸರು ದೇಶದ…
Covid 19 Fact Check: ಕೊವಿಡ್19ನಿಂದಾಗಿ ರಸ್ತೆಯಲ್ಲಿ ನೋಟು ಚೆಲ್ಲಾಪಿಲ್ಲಿ!
ಇಟಲಿಯ ರಸ್ತೆಯ ಬದಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಕರೆನ್ಸಿ ನೋಟುಗಳುಳ್ಳ ಚಿತ್ರವೊಂದು ಜನಪ್ರಿಯ ಚಾಟಿಂಗ್ ಅಪ್ಲಿಕೇಷನ್ ವಾಟ್ಸಾಪ್ ನಲ್ಲಿ ಹರಿದಾಡುತ್ತಿದೆ. “ಸಾವಿನಿಂದ ನಮ್ಮನ್ನು ಉಳಿಸಲಾಗದ ಈ ಕರೆನ್ಸಿ ನೋಟು ಉಪಯೋಗವಿಲ್ಲ, ಎಂದು ಇಟಲಿಯ ಜನರು ರಸ್ತೆಗಳಲ್ಲಿ…
2ನೇ ವಿಶ್ವಯುದ್ಧದ ಸಂದರ್ಭದಲ್ಲಿ ಹುಟ್ಟಿದ ಲಸಿಕೆ ಈಗ ಟ್ರೆಂಡ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಚ್ ಸಿ ಕ್ಯೂ ಲಸಿಕೆ ಹಿಂದೆ ಯಾಕೆ ಬಿದ್ದಿದ್ದಾರೆ ಎಂಬ ಚರ್ಚೆ ವೆಬ್ ತಾಣಗಳಿಂದಾಚೆಗೂ ನಡೆದಿದೆ. ಮುಂದುವರೆದ ರಾಷ್ಟ್ರ ಅಮೆರಿಕ ಏಕೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಭಾರತದ…
ಎನ್ ಡಿಎ ಮೈತ್ರಿ ಬಿರುಕಿಗೆ ಅಡ್ವಾಣಿಯೇ ಹೊಣೆ | BJD- JDU break up with NDA- Advani responsible
ಎನ್ ಡಿಎ ಮೈತ್ರಿ ಬಿರುಕಿಗೆ ಅಡ್ವಾಣಿಯೇ ಹೊಣೆ ಎನ್ ಡಿಎ ಮೈತ್ರಿಕೂಟವನ್ನೇ ತೊರೆಯುವ ಬಗ್ಗೆ ಚಿಂತನೆ ನಡೆಸಲು ಅಡ್ವಾಣಿ ರಾಜೀನಾಮೆ ಹೇಗೆ ಕಾರಣವಾದೀತು? ಎನ್ ಡಿಎ ಮೈತ್ರಿಯಲ್ಲಿ ಯಾವ ಯಾವ ಪಕ್ಷಗಳಿದೆ. ನರೇಂದ್ರ ಮೋದಿಗೂ…
ನೀರಾ ರಾಡಿಯಾ ಎಂಬ ಅನಂತ ಶಕ್ತಿಯ ರತುನ | Niira Radia Influencer 2G Scam Tapes
ನೀರಾ ರಾಡಿಯಾ ಎಂಬ ಅನಂತ ಶಕ್ತಿಯ ರತುನ 2ಜಿ ಹಗರಣದಲ್ಲಿ ಭಾಗಿ, ಡೀಲ್ ಕುದುರಿಸುವುದರಲ್ಲಿ ಎತ್ತಿದ ಕೈ ಎಂದು ಸುದ್ದಿಗೆ ಗ್ರಾಸವಾದ ಈಕೆ ಭಾರತದ ಶಕ್ತಿಶಾಲಿ ಮಹಿಳಾ ಉದ್ಯಮಿ ಎಂಬುದನ್ನು ಮರೆಯುವಂತಿಲ್ಲ. ಹಗರಣದ ವಿಷಯ…
ಇತ್ತೀಚಿನ ಲೇಖನಗಳು