Posted in literature

Book review: Lets Breakup – Latest Kannada Short Stories

Lets Breakup -‘ ಇಲ್ಲಿರೋದು ಬರೀ ಪ್ರೀತಿಗೆ ಸಂಬಂಧಿಸಿದ ಕಥೆಗಳಲ್ಲ’ ಎಂದು ಮುನ್ನುಡಿಯಲ್ಲೇ ಲೇಖಕರು ಬರೆದಿದ್ದಾರೆ. ಮುನ್ನುಡಿ ಓದಿದ ಬಳಿಕ ಈ ಕಥಾ ಸಂಕಲನದಲ್ಲಿ ಇನ್ಯಾವ ರೀತಿ ಬ್ರೇಕಪ್ ಕಥೆಗಳಿವೆ ಎಂಬ ಕುತೂಹಲ ಮೂಡದೇ…

Continue Reading...
Posted in literature

ಕಾರಂತಜ್ಜ ಎಂಬ ವಿಸ್ಮಯಕ್ಕೆ ನುಡಿ ನಮನ-Kota Shivarama Karanth-Walking Encyclopedia

ವಿಶ್ವಮಾನವ ಎಂಬ ಪದಕ್ಕೆ ಅನ್ವರ್ಥವಾಗಿ ಬದುಕಿದವರು ಕೋಟ ಶಿವರಾಮ ಕಾರಂತರು. ಕಾರಂತರ ಆಸಕ್ತಿ ವಿಷಯಗಳಲ್ಲಿ ಸಾಹಿತ್ಯ, ರಂಗಭೂಮಿ, ಚಲನಚಿತ್ರ, ವಿಜ್ಞಾನ, ಚಿತ್ರಕಲೆ, ಸಂಗೀತ, ಶಿಕ್ಷಣ, ರಾಜಕೀಯ, ಪತ್ರಿಕೋದ್ಯಮ, ಭಾಷೆ, ಸಂಸ್ಕೃತಿ ಹೀಗೆ ಪಟ್ಟಿ ಬೆಳೆಯುತ್ತದೆ….

Continue Reading...
Tughalq Drama
Posted in literature

ರಂಗಭೂಮಿ ಹಾಗೂ ಅಂತರ್ಜಾಲ ಬಳಕೆ

ವಾಸ್ತವ ಹಾಗೂ ಕಾಲ್ಪನಿಕ ಜಗತ್ತಿನ ಮಧ್ಯದ ಕೊಂಡಿಯಾದ ರಂಗಭೂಮಿ, ಕಲಾವಿದರ ಪ್ರತಿಭೆಯ ವಿಕಸನಕ್ಕೆ ಸೃಷ್ಟಿಯಾದ ಸುಂದರ ವೇದಿಕೆ. ನಾಟಕ ಕಲ್ಪನಾಲೋಕಕ್ಕೂ, ವಾಸ್ತವಿಕ ಜೀವನಕ್ಕೂ ನಡುವೆ ಹಾಯಬಲ್ಲ ಸುಂದರ ನೃತ್ಯ ಕಲೆ. ಇದು ನೃತ್ಯಕಲೆ ಏಕೆಂದರೆ…

Continue Reading...
DV Gundappa
Posted in literature

ಕನ್ನಡ ಸಾಹಿತಿಗಳ ಕಾವ್ಯನಾಮಗಳ್ | Kannada poet’s Pen name and Alias Names

ಕನ್ನಡ ಸಾಹಿತಿಗಳ ಅಲಿಯಾಸ್ ಹೆಸರು ಕಾವ್ಯನಾಮಗಳ್ ಕನ್ನಡ ಸಾಹಿತ್ಯ, ಸಾಹಿತಿಗಳು ಜ್ಞಾನಪೀಠ, ಸಾಹಿತ್ಯ ಅಕಾಡೆಮಿ, ಸರಸ್ವತಿ ಸಮ್ಮಾನ್ ಪಡೆದು ಲೋಕಖ್ಯಾತಿ ಗಳಿಸಿರುವುದು ಎಲ್ಲರಿಗೂ ಗೊತ್ತೇ ಇದೆ. ಕನ್ನಡ ಸಾಹಿತ್ಯಕ್ಕೆ ಅಷ್ಟೊಂದು ಮನ್ನಣೆ ಸಿಗಲು ಇಲ್ಲಿನ…

Continue Reading...
Posted in software tech

ದಾಸ ಸಾಹಿತ್ಯ, ವಚನಗಳುಳ್ಳ ಅಪ್ಲಿಕೇಷನ್ | Android App for Dasa Sahithya and Vachanas

Exclusive : ಮೊಬೈಲಿನಲ್ಲೇ ಓದಿ ದಾಸ ವರೇಣ್ಯರ ಸಾಹಿತ್ಯ ಈಗ ಮೊಬೈಲ್ ಜಮಾನ. ಹೀಗಾಗಿ ಮೊಬೈಲ್ ಫೋನಿನಲ್ಲೂ ಸುಲಭವಾಗಿ ದಾಸರ ಕೀರ್ತನೆಗಳು, ಉಗಾಭೋಗಗಳು, ಮುಂಡಿಗೆಗಳು, ಸುಳಾದಿಗಳನ್ನು ಓದಲು ನೆರವಾಗುವ ಅಪ್ಲಿಕೇಷನ್ ನನ್ನು ಸಾಫ್ಟ್ ವೇರ್…

Continue Reading...
Anusha K Murthy
Posted in interview literature

ಅನುಷಾ ಮೂರ್ತಿ ಎಂಬ ಅಪ್ಪಟ ಕನಸುಗಾರ್ತಿ | English Novelist Anusha K Murthy, Bengaluru

ಅನುಷಾ ಮೂರ್ತಿ ಎಂಬ ಅಪ್ಪಟ ಕನಸುಗಾರ್ತಿ ಪ್ರತಿದಿನ ಬೀಳುವ ಕನಸಿನಲ್ಲಿ ಸಿಗುವ ಕಲ್ಪನೆಗಳನ್ನು ಅಕ್ಷರ ರೂಪದಲ್ಲಿ ಇಳಿಸಿ ಕಥೆಯಾಗಿ ವಿಸ್ತರಿಸುವ ಸುಖಾನುಭವವೇ ಬೇರೆ. ಕನಸು ಕಲ್ಪನೆಗಳ ಲೋಕದಲ್ಲಿ ತೇಲುತ್ತಾ ತನ್ನದ ಆದ ಊಹಾ ಪ್ರಪಂಚದಲ್ಲಿ…

Continue Reading...
Om Shivaprakash
Posted in literature

ವಚನಗಳ ಸಂಗ್ರಹ ಹೊತ್ತ ವಿಶಿಷ್ಟ ವೆಬ್ ತಾಣ | Introduction to Vachana Sanchaya Website

ವಚನಗಳ ಸಂಗ್ರಹ ಹೊತ್ತ ವಿಶಿಷ್ಟ ವೆಬ್ ತಾಣ ಇಂಥದ್ದೊಂದು ವೆಬ್ ತಾಣ ಕನ್ನಡದಲ್ಲಿ ಅಗತ್ಯವಿದೆ ಎಂದುಕೊಳ್ಳುವ ವೇಳೆಗೆ ವಚನಗಳ ಬೃಹತ್ ಸಂಗ್ರಹ ಹೊತ್ತ ವಿಶಿಷ್ಟ ವೆಬ್ ತಾಣವೊಂದು ನಿಮ್ಮ ಮುಂದೆ ಪ್ರಕಟಗೊಂಡಿದೆ. ಕನ್ನಡದ ಪ್ರಸಿದ್ಧ…

Continue Reading...
GS Shivarudrappa
Posted in literature poem

ರಾಷ್ಟ್ರಕವಿ ಶಿವರುದ್ರಪ್ಪ ಮೆಚ್ಚಿದ ಹತ್ತು ಕವನಗಳು | Rashtrakavi GS Shivarudrappa’s all time favorite poems

ರಾಷ್ಟ್ರಕವಿ ಶಿವರುದ್ರಪ್ಪ ಮೆಚ್ಚಿದ ಹತ್ತು ಕವನಗಳು ರಾಷ್ಟ್ರಕವಿ ಎನಿಸಿ ಸಕಲ ಗೌರವಾದರಗಳನ್ನು ಪಡೆದರೂ ಸರಳ ಸಜ್ಜನ ವ್ಯಕ್ತಿಯಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ಅಜರಾಮರವಾಗಿ ಬೆಳಗುತ್ತಿದ್ದಾರೆ. ಯುವ ಪ್ರತಿಭೆಗಳು ಸದಾಕಾಲ ಬೆಂಬಲಿಸುತ್ತಿದ್ದ ಶಿವರುದ್ರಪ್ಪ ಅವರ ಮೆಚ್ಚಿನ…

Continue Reading...
Priya Bhat
Posted in literature poem

ಜೀವನ್ಮುಖಿ-ಇದು ಜೀವಂತ ಕವಿತೆಗಳ ಸಂಗ್ರಹ | Jeevanmukhi Poem Collection -Priya M Kallabbe

ಜೀವನ್ಮುಖಿ-ಇದು ಜೀವಂತ ಕವಿತೆಗಳ ಸಂಗ್ರಹ ಜೀವನ್ಮುಖಿ ಇದು ಜೀವಂತ ಕವಿತೆಗಳ ಸಂಗ್ರಹ ಹೌದು.. ಇದರಲ್ಲಿರುವ ಕವನದ ಸಾಲುಗಳು ಜೀವನ, ಹೊಸ ನೆಲೆ, ನಾಡು ನುಡಿಯ ಪ್ರೇಮಗಳಿಂದ ಕೂಡಿವೆ. ಒಂದಷ್ಟು ಭಾವನಾತ್ಮಕವಾಗಿ, ಕೆಲವು ಹಸಿಹಸಿಯಾಗಿ, ಮತ್ತೆ…

Continue Reading...